ಕಾಪ್ರೋಯಿಕ್ ಆಮ್ಲ
ಹೆಸರುಗಳು | |
---|---|
ಐಯುಪಿಎಸಿ ಹೆಸರು
Hexanoic acid
| |
Other names
Caproic acid; n-Caproic acid; C6:0 (Lipid numbers)
| |
Identifiers | |
ECHA InfoCard | 100.005.046 |
ಗುಣಗಳು | |
ಆಣ್ವಿಕ ಸೂತ್ರ | C6H12O2 |
ಮೋಲಾರ್ ದ್ರವ್ಯರಾಶಿ | ೧೧೬.೧೬ g mol−1 |
Appearance | నూనెలాంటి ద్రవం[೧] |
ಸಾಂದ್ರತೆ | 0.93 g/cm3[೨] |
ಕರಗು ಬಿಂದು |
−3.4 °C, 270 K, 26 °F ([೧]) |
ಕುದಿ ಬಿಂದು |
205 °C, 478 K, 401 °F ([೧]) |
ಕರಗುವಿಕೆ ನೀರಿನಲ್ಲಿ | 1.082 g/100 g[೧] |
ಅಮ್ಲತೆ (pKa) | 4.88 |
Hazards | |
ಚಿಮ್ಮು ಬಿಂದು (ಫ್ಲಾಶ್ ಪಾಯಿಂಟ್) |
|
Except where otherwise noted, data are given for materials in their standard state (at 25 °C [77 °F], 100 kPa). > | |
Infobox references | |
ಕಾಪ್ರೋಯಿಕ್ ಆಮ್ಲವು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ವೋನೋಕಾರ್ಬೋಕ್ಸಿಲಿಕ್ ಆಮ್ಲಗಳ ಸಮೂಹಕ್ಕೆ ಸೇರಿದ ಕಾರ್ಬನ ರಸಾಯನ ಆಮ್ಲವಾಗಿದೆ. ಇದು ಜಂತು/ಜೀವಿಗಳ ಕೊಬ್ಬಿನಲ್ಲಿ ಹೆಚ್ಚಾಗಿ ಕಾಣಿಸುವ ಪರ್ಯಾಪ್ತ ಕೊಬ್ಬಿನ ಆಮ್ಲ. [೩]
ಕಾರ್ಪೋಯಿಕ್ ಆಮ್ಲ ನಿರ್ಮಾಣ
[ಬದಲಾಯಿಸಿ]ಕಾಪ್ರೋಯಿಕ್ ಆಮ್ಲ ಸರಳವಾದ ಹೈಡ್ರೋಕಾರ್ಬನ್ ಸರಪಳಿಯನ್ನು ಹೊಂದಿರುತ್ತದೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ಆಮ್ಲದಲ್ಲಿ ಕಾರ್ಬನ್ , ಹೈಡ್ರೋಜನ್, ಆಕ್ಸಿಜನ್ ಗಳಿರುತ್ತವೆ. ಹೈಡ್ರೋಕಾರ್ಬನ್ ಸರಪಳಿಯಲ್ಲಿರುವ ಕಾರ್ಬನ್-ಕಾರ್ಬನ್ ಕಡಿಮೆ ಏಕ ಬಂಧವಿರುತ್ತವೆ. ಏಕ ಬಂಧ ವಿರುವ ಕೊಬ್ಬಿನ ಆಮ್ಲಗಳನ್ನು ಪರ್ಯಾಪ ಕೊಬ್ಬಿನ ಆಮ್ಲಗಳು ಎಂದು ಕರೆಯುತ್ತರೆ. ಕಾಪ್ರೋಯಿಕ್ ಆಮ್ಲದ ಅಣುವಿನಲ್ಲಿ ೬ ಕಾರ್ಬನ್, ೧೨ ಹೈಡ್ರೋಜನ್,೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ C5H11COOH. ಇನ್ನೊಂದು ತರಹ ಅಣು ಸಂಕೇತವು C6</ sub>H 12O2ಆಗಿದೆ. ಕಾಪ್ರೋಯಿಕ್ ಆಮ್ಲದ ಶಾಸ್ತ್ರೀಯ ಹೆಸರು ಹೆಕ್ಸೆನೋಯಿಕ್ ಆಸಿಡ್(hexanoic acid). ೮ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರೀಲಿಕ್ ಆಮ್ಲವೆಂದು, ೧೦ ಕಾರ್ಬನ್ ಗಳಿರುವ ಆಮ್ಲವನ್ನು ಕಾಪ್ರಿಕ್ ಆಮ್ಲವೆಂದು ಕರೆಯಲಾಗುತ್ತದೆ. ಈ ಮೂರು ಕೊಬ್ಬಿನ ಆಮ್ಲಗಳು ಮೇಕೆ ಹಾಲಿನಲ್ಲಿ ಕಾಣಿಸುತ್ತವೆ. ಲಾಟಿನ್ ಭಾಷೆಯಲ್ಲಿ ಕಾಪರ್(caper) ಎಂದರೆ ಮೇಕೆ ಎಂದರ್ಥ.
ಆಮ್ಲದ ಭೌತಿಕ ಲಕ್ಷಣಗಳ ಪಟ್ಟಿ[೪]
ಲಕ್ಷಣ | ಮಿತಿ |
ಅಣು ಸಂಕೇತ ಸೂತ್ರ | C5H11COOH |
ಶಾಸ್ತ್ರೀಯ ಹೆಸರು | Hexanoic acid |
ಅಣು ಭಾರ | 116.15 |
ದ್ರವೀಭವನ ಬಿಂದು | -೪೦C |
ಭಾಷ್ಪೀಭವನ ಬಿಂದು | 202-203 °C |
ಫ್ಲಾಷ್ ಪಾಯಿಂಟ್ | 104 °C |
ವಿಶಿಷ್ಟ ಗುರುತ್ವ | 0.929 ಕೇ.ಜಿ./ಲೀ |
ವಕ್ರೀಭವನ ಸೂಚಕ | ೧.೪೧೬೨ |
ಕಾಪ್ರೋಯಿಕ್ ಆಮ್ಲವನ್ನು ಕೆಳಗಿನ ಹೆಸರುಗಳಲ್ಲಿ ಕರೆಯಲಾಗುತ್ತದೆ
- n-Caproic acid
- Capronic acid
- n-Hexanoic acid
- Hexoic acid
- Butylacetic acid
- n-Hexylic acid
ಕಾಪ್ರೋಯಿಕ್ ಆಮ್ಲವು ಬಿಳುಪಾದ ಸ್ಪಟಿಕ ರೂಪದಲ್ಲಿರುತ್ತದೆ. ಕೆಟ್ಟ ವಾಸನೆ ಹೊಂದಿರುತ್ತದೆ.
ಉಪಯುಕ್ತಗಳು
[ಬದಲಾಯಿಸಿ]- ಹಸುರು ಮೇವು(silage)ಎಯಿರೊಬಿಕ್(aerobic) ಚರ್ಯೆ ಕಾರಣದಿಂದ ಹದಗೆಡುವುದನ್ನು ಕಾರ್ಪ್ರೊಯಿಕ್ ಆಮ್ಲ ತಡೆಯುತ್ತದೆ[೫]
- ಆಹಾರ ಪದಾರ್ಥಗಳಲ್ಲಿ ಸುವಾಸನೆ ಬರುವುದಕ್ಕೆ ಇದನ್ನು ಉಪಯೋಗಿಸಲಾಗುತ್ತದೆ[೬]
ತೊಂದರೆಗಳು
[ಬದಲಾಯಿಸಿ]- ಕಾಪ್ರೊಯಿಕ್ ಆಮ್ಲದಿಂದ ಕೆಳವು ತೊಂದರೆಗಳು ಇವೆ. ನೇರವಾಗಿ ಕಣ್ಣುಗಳಲ್ಲಿ ಬಿದ್ದರೆ, ಇಲ್ಲವೆ ಚರ್ಮದ ಮೇಲೆ ಅಂಟಿಕೊಂಡಿದ್ದರೆ ಉರಿಯುತ್ತದೆ. ಇದರ ಭಾಷ್ಪವನ್ನು ಶ್ವಾಸಿಸುವುದರಿಂದ ಉಸಿರಿನ ತೊಂದರೆ ಉಂಟಾಗುತ್ತದೆ[೭]
ಇವನ್ನೂ ನೋಡಿ
[ಬದಲಾಯಿಸಿ]ಬಾಹ್ಯಾಕೊಂಡಿಗಳು
[ಬದಲಾಯಿಸಿ]ಉಲ್ಲೇಖನ
[ಬದಲಾಯಿಸಿ]- ↑ ೧.೦ ೧.೧ ೧.೨ ೧.೩ ಟೆಂಪ್ಲೇಟು:Merck11th
- ↑ ೨.೦ ೨.೧ ಟೆಂಪ್ಲೇಟು:GESTIS
- ↑ [http:// www.thefreedictionary. com/caproic+acid "caproic acid"]. thefreedictionary.com. Retrieved 2013-12-2.
{{cite web}}
: Check|url=
value (help); Check date values in:|accessdate=
(help) - ↑ "Hexanoic acid". www.chemspider.com/. Retrieved 2013-12-2.
{{cite web}}
: Check date values in:|accessdate=
(help) - ↑ "The use of caproic acid". onlinelibrary.wiley.com/. Retrieved 2013-12-2.
{{cite web}}
: Check date values in:|accessdate=
(help) - ↑ "caproic acid". dictionary.reference.com/. Archived from the original on 2015-01-24. Retrieved 2013-12-2.
{{cite web}}
: Check date values in:|accessdate=
(help) - ↑ @term+@ DOCNO+6813 "HEXANOIC ACID". toxnet.nlm.nih.gov/. Retrieved 2013-12-2.
{{cite web}}
: Check|url=
value (help); Check date values in:|accessdate=
(help)
- Pages using the JsonConfig extension
- CS1 errors: dates
- CS1 errors: URL
- Chemical articles without CAS registry number
- Chemicals without a PubChem CID
- Articles without InChI source
- Chemical pages without ChemSpiderID
- Articles without EBI source
- Articles without KEGG source
- Articles without UNII source
- ECHA InfoCard ID from Wikidata
- Chemical articles with unknown parameter in Chembox
- Articles containing unverified chemical infoboxes
- ಕೊಬ್ಬಿನ ಆಮ್ಲಗಳು
- ಪರ್ಯಾಪ್ತ ಕೊಬ್ಬಿನ ಆಮ್ಲಗಳು
- ರಸಾಯನಶಾಸ್ತ್ರ