[go: up one dir, main page]

ವಿಷಯಕ್ಕೆ ಹೋಗು

ರೋಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರೋಟಿ ಇದನ್ನು ರೊಟ್ಟಿ ಎಂದು ಕೂಡ ಕರೆಯುತ್ತಾರೆ. ಸಾಂಪ್ರದಾಯಿಕವಾಗಿ ಗೋಧಿ ಹಿಟ್ಟು ಎಂದು ಕರೆಯಲಾದ, ಬೀಸುಗಲ್ಲಿನಲ್ಲಿ ಬೀಸಿದ ತವುಡು ತೆಗೆಯದ ಹಿಟ್ಟಿನಿಂದ ತಯಾರಿಸಲಾದ ಭಾರತೀಯ ಉಪಖಂಡದ ಒಂದು ಚಪ್ಪಟೆಯಾದ ಬ್ರೆಡ್. ಇದು ಭಾರತ, ಪಾಕಿಸ್ತಾನ, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶದಲ್ಲಿ ಹುಟ್ಟಿಕೊಂಡಿತು ಮತ್ತು ಈ ದೇಶಗಳಲ್ಲಿ ಸೇವಿಸಲ್ಪಡುತ್ತದೆ. ಇದರ ನಿರ್ದಿಷ್ಟ ಗುಣಲಕ್ಷಣವೆಂದರೆ ಇದು ಹುದುಗು ಸೇರದೆ ಇರುವುದು. ತದ್ವಿರುದ್ಧವಾಗಿ, ಭಾರತೀಯ ನಾನ್ ಬ್ರೆಡ್ ಮಡ್ಡಿಯಿಂದ ಹುದುಗು ಬರಿಸಲಾದ ಬ್ರೆಡ್.

"https://kn.wikipedia.org/w/index.php?title=ರೋಟಿ&oldid=816968" ಇಂದ ಪಡೆಯಲ್ಪಟ್ಟಿದೆ