[go: up one dir, main page]

ವಿಷಯಕ್ಕೆ ಹೋಗು

ಹಾಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಾಯಿಯು ಬಟ್ಟೆ ಅಥವಾ ಇತರ ತೊಗಲು ವಸ್ತುಗಳಿಂದ ತಯಾರಿಸಲಾದ ಒಂದು ಹಿಗ್ಗಿಸಬಲ್ಲ ರಚನೆ. ಇದು ಹಾಯಿ ಹಡಗು, ಹಾಯಿದೋಣಿ, ಹಾಯಿಹಲಗೆ, ಹಿಮದೋಣಿ, ಮತು ಹಾಯಿ ಚಾಲಿತ ಭೂವಾಹನ ಕೂಡ ಸೇರಿದಂತೆ ತೇಲುವ ನೌಕೆಯನ್ನು ಮುಂದೆ ನೂಕಲು ಗಾಳಿಯ ಶಕ್ತಿಯನ್ನು ಬಳಸುತ್ತದೆ. ಹಾಯಿಗಳನ್ನು ಕ್ಯಾನ್ವಾಸು ಅಥವಾ ಪಾಲಿಯೆಸ್ಟರ್ ಬಟ್ಟೆ, ಪದರವಾಗಿಸಿದ ತೊಗಲುಗಳು ಅಥವಾ ಕಟ್ಟುಹಾಕಿದ ನಾರುಗಳು ಸೇರಿದಂತೆ ನೇಯ್ದ ವಸ್ತುಗಳ ಮಿಶ್ರಣದಿಂದ ಸಾಮಾನ್ಯವಾಗಿ ಮೂರು ಅಥವಾ ನಾಲ್ಕು ಬದಿಗಳಿರುವ ಆಕಾರದಲ್ಲಿ ತಯಾರಿಸಬಹುದು.

ಹಾಯಿಯು ಅದರ ದಾಳಿಯ ಕೋನವನ್ನು (ಚಲನೆಯಲ್ಲಿರುವಾಗಿನ ಗಾಳಿಯ ಸಂಬಂಧವಾಗಿ ಅದರ ಕೋನ) ಅವಲಂಬಿಸಿ ಉತ್ಥಾಪಕ ಬಲ ಮತ್ತು ಎಳೆತದ ಮಿಶ್ರಣದ ಮೂಲಕ ನೂಕುಬಲವನ್ನು ಒದಗಿಸುತ್ತದೆ. ಚಲನೆಯಲ್ಲಿರುವಾಗಿನ ಗಾಳಿಯು ಚಲಿಸುವ ನೌಕೆಯ ಮೇಲೆ ಅನುಭವಿಸಲಾದ ವಾಯುವಿನ ವೇಗವಾಗಿರುತ್ತದೆ ಮತ್ತು ನೈಜ ವಾಯುವೇಗ ಹಾಗೂ ಚಲಿಸುತ್ತಿರುವ ನೌಕೆಯ ವೇಗದ ಸಂಯೋಜಿತ ಪರಿಣಾಮವಾಗಿರುತ್ತದೆ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
  • Sailboats database: sailing yacht specifications worldwide
  • Sail Design Software
  • The quest for the perfect sailshape Archived 2012-03-02 ವೇಬ್ಯಾಕ್ ಮೆಷಿನ್ ನಲ್ಲಿ.
  • FABRIC Sail Design Software
  • Laminated Sails: Doyle Stratis Archived 2012-03-14 ವೇಬ್ಯಾಕ್ ಮೆಷಿನ್ ನಲ್ಲಿ.
  •  "Sail" . The New Student's Reference Work . 1914. {{cite encyclopedia}}: Cite has empty unknown parameters: |HIDE_PARAMETER10=, |HIDE_PARAMETER4=, |HIDE_PARAMETER2=, |HIDE_PARAMETER13=, |HIDE_PARAMETER11=, |HIDE_PARAMETER8=, |HIDE_PARAMETER6=, |HIDE_PARAMETER9=, |HIDE_PARAMETER1=, |HIDE_PARAMETER3=, |HIDE_PARAMETER5=, |HIDE_PARAMETER7=, and |HIDE_PARAMETER12= (help)
"https://kn.wikipedia.org/w/index.php?title=ಹಾಯಿ&oldid=1127628" ಇಂದ ಪಡೆಯಲ್ಪಟ್ಟಿದೆ