[go: up one dir, main page]

ವಿಷಯಕ್ಕೆ ಹೋಗು

ವೆಬ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ.

ವೆಬ್, ಸಾಕ್ಷರ ಪ್ರೋಗ್ರಾಮಿಂಗ್ ಕಾರ್ಯಗತಗೊಳಿಸಲು ಕಂಪ್ಯೂಟರ್ ಪ್ರೋಗ್ರಾಮಿಂಗ್ ವ್ಯವಸ್ಥೆಯನ್ನು ಡೊನಾಲ್ಡ್ ನುತ್ ಸೃಷ್ಟಿಸಿದರು. ವೆಬ್‌ ಅನ್ನುವುದು ಅಂತರ್ಜಾಲದ ಮೂಲಕ ಕಾರ್ಯಾಚರಿಸುವ ಮತ್ತು ಸರ್ವರ್‌ ಎಂದು ಹೇಳಲಾಗುವ ಯಂತ್ರದಲ್ಲಿ ಸಂಗ್ರಹವಾಗಿರುವ ಸಂಬಂಧಿತ ವ್ಯಕ್ತಿ/ಸಂಸ್ಥೆಯ ಮಾಹಿತಿಯನ್ನು ನಿರ್ದಿಷ್ಟ ವೆಬ್‌ ವಿಳಾಸದ ಮೂಲಕ ಪ್ರಪಂಚದಾಧ್ಯಂತ ತಲುಪಿಸುವ ವ್ಯವಸ್ಥೆಯಾಗಿದೆ. ಇದನ್ನು ಕನ್ನಡದಲ್ಲಿ ಜಾಲತಾಣ ಎಂದು ಕರೆಯುತ್ತಾರೆ. ವೆಬ್‌ಸೈಟ್ ವರ್ಲ್ಡ್ ವೈಡ್ ವೆಬ್ ಮುಖಪುಟದಿಂದ ಆರಂಭವಾಗಿ ಕಡತಗಳನ್ನು ಒಳಗೊಂಡಿರುವ ಮತ್ತು ಕಡತಗಳ ಸಂಬಂಧಿತ ಸಂಗ್ರಹವಾಗಿದೆ. ಇದರಲ್ಲಿ ಲೇಖನಗಳು, ಚಿತ್ರಗಳು, ವೀಡಿಯೋಗಳೂ ಸೇರಿರಬಹುದು. ಒಂದು ಸಂಸ್ಥೆ ಅಥವಾ ವ್ಯಕ್ತಿಯು ತಮ್ಮ ಜಾಲತಾಣದ ವಿಳಾಸ ನೀಡುವ ಮೂಲಕ ತಮ್ಮ ವೆಬ್ ಸೈಟ್ ಪಡೆಯಲು ತಿಳಿಸುವರು. ನೀವು ಅವರ ಜಾಲತಾಣದಲ್ಲಿ ಉಳಿದ ಎಲ್ಲ ಪುಟಗಳನ್ನು ನೋಡುವ ಮೂಲಕ ಅವರ ಬಗ್ಗೆ ಮಾಹಿತಿಯನ್ನು ಕುಳಿತ ಜಾಗದಲ್ಲಿಯೇ ಪಡೆಯಬಹುದು.

ವೆಬ್.ಕಾಮ್, ವೆಬ್ಸೈಟ್ಗಳನ್ನು ಒದಗಿಸುವ ಸಾರ್ವಜನಿಕ ಕಂಪೆನಿಯಾಗಿದೆ ಮತ್ತು ಸಣ್ಣ ವ್ಯವಹಾರಗಳು ಮತ್ತು ಗ್ರಾಹಕರ ಇತರೆ ಸೇವೆಗಳಿಗೆ. ವೆಬ್ಸ್ (ವೆಬ್ ಹೋಸ್ಟಿಂಗ್), ಬಳಕೆದಾರರಿಗೆ ಉಚಿತವಾಗಿ ವೆಬ್ಸೈಟ್ ರಚಿಸಲು ಅನುಮತಿಸುವ ಒಂದು ವೆಬ್ಸೈಟ್.

"https://kn.wikipedia.org/w/index.php?title=ವೆಬ್&oldid=1168155" ಇಂದ ಪಡೆಯಲ್ಪಟ್ಟಿದೆ