ಮೇ ೩೦
ಗೋಚರ
ಮೇ ೩೦ - ಮೇ ತಿಂಗಳ ಮೂವತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೫೦ನೇ (ಅಧಿಕ ವರ್ಷದಲ್ಲಿ ೧೫೧ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೪೩೧ - ಫ್ರಾನ್ಸ್ನ ರೊಯನ್ನಲ್ಲಿ ೧೯ ವರ್ಷದ ಜೋನ್ ಆಫ್ ಆರ್ಕ್ಳನ್ನು ಬೆಂಕಿಗೆ ಆಹುತಿಯಾಗಿಸಲಾಯಿತು.
- ೧೯೮೭ - ಗೋವಾ ಭಾರತದ ೨೫ನೇ ರಾಜ್ಯವಾಗಿ ಅಸ್ತಿತ್ವಕ್ಕೆ ಬಂದಿತು.
- ೨೦೦೮ - ಕರ್ನಾಟಕ ರಾಜ್ಯದ ೨೫ನೆಯ ಮುಖ್ಯಮಂತ್ರಿಯಾಗಿ ಬಿ.ಎಸ್. ಯಡಿಯೂರಪ್ಪಪ್ರಮಾಣ ವಚನ ಸ್ವೀಕಾರ.
ಜನನ
[ಬದಲಾಯಿಸಿ]- - ಕನ್ನಡದ ಚಲನಚಿತ್ರ ನಟ ರವಿಚಂದ್ರನ್.
ನಿಧನ
[ಬದಲಾಯಿಸಿ]- ೧೪೩೧ - ಜೋನ್ ಆಫ್ ಆರ್ಕ್, ಫ್ರಾನ್ಸ್ನ ನಾಯಕಿ.
- ೧೯೧೨ - ವಿಲ್ಬರ್ ವ್ರೈಟ್, ವಾಯುಯಾನದ ಮೊದಲಿಗ.
- ೧೯೬೦ - ಬೋರಿಸ್ ಪಾಸ್ಟರ್ನಾಕ್, ರಷ್ಯಾದ ಸಾಹಿತ್ಯದ ನೊಬೆಲ್ ಪ್ರಶಸ್ತಿ ವಿಜೇತ.
- ೧೯೮೧ - ಜಿಯ ಉರ್ ರಹಮಾನ್, ಬಾಂಗ್ಲಾದೇಶದ ರಾಷ್ಟ್ರಪತಿ.