[go: up one dir, main page]

ವಿಷಯಕ್ಕೆ ಹೋಗು

ಜಾಕಿರ್ ಹುಸೇನ್ ರೋಜ್ ಗಾರ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗುಲಾಬಿ ಉದ್ಯಾನವನ
Rose Garden
ਰੋਜ਼ ਗਾਰਡਨ
ಜಾಕಿರ್ ಹುಸೇನ್ ಗುಲಾಬಿ ಉದ್ಯಾನವನ
ಬಗೆಉದ್ಯಾನವನ ಮತ್ತು ಪ್ರೇಕ್ಷಣೀಯ ಸ್ಥಳ
ಸ್ಥಳಸೆಕ್ಟರ್ ೧೬, ಚಂಡೀಗಡ
ವಿಸ್ತರಣೆ೩೦ ಎಕರೆ
ಸ್ಥಾಪನೆ1967 (1967)
ಸ್ಥಾಪಕರುಮೊಹಿಂದರ್ ಸಿಂಗ್ ರಾಂಧ್ವ ಆಗಿನ ಕೇಂದ್ರಾಡಿಳತದ ಪ್ರದೇಶದ ಅಧಿಕಾರಿ
ಸ್ವಾಮಿತ್ವಚಂಡೀಗಡ ಆಡಳಿತಾಧಿಕಾರ
ನಿರ್ವಹಣೆಚಂಡೀಗಡ ಆಡಳಿತಾಧಿಕಾರ
ವರ್ಗ೧೬೦೦ ಗುಲಾಬಿ ತಳಿಗಳು
ಎತ್ತುವಳಿಗಳು೫೦ ಸಾವಿರ ಗುಲಾಬಿ ಗಿಡಗಳು
ಜಾಲತಾಣchandigarh.gov.in
ಗುಲಾಬಿ ಉದ್ಯಾನವನ

ಜಾಕಿರ್ ಹುಸೇನ್ ರೋಜ್ ಗಾರ್ಡನ್ ಗುಲಾಬಿ ಉದ್ಯಾನವನವು ಚಂಡೀಗಡನಲ್ಲಿರುವ ಒಂದು ಸಸ್ಯವಿಜ್ಞಾನ ಉದ್ಯಾನವನವಾಗಿದ್ದು, ಸುಮಾರು ೩೦ ಎಕರೆಯಷ್ಟು ವಿಸ್ತಾರವಾಗಿದೆ. [] ಈ ಉದ್ಯಾನವನದಲ್ಲಿ ೧೬೦೦ ವಿಶಿಷ್ಟ ತಳಿಗಳ ಸುಮಾರು ೫೦,೦೦೦ ಗುಲಾಬಿ ಗಿಡಗಳಿವೆ.[] ಭಾರತದ ಹಿಂದಿನ ರಾಷ್ಟ್ರಪತಿಯಾದ ಜಾಕಿರ್ ಹುಸೇನ್‍ರವರ ನಂತರ ಈ ಉದ್ಯಾನವನ್ನು ಹೆಸರಿಸಲಾಗಿದೆ ಮತ್ತು ೧೯೬೭ರಲ್ಲಿ ಚಂಡಿಗಡದ ಮೊದಲ ಮುಖ್ಯ ಆಯುಕ್ತರು ಇದನ್ನು ಸೃಷ್ಟಿಸಿದರು. ಈ ಉದ್ಯಾನವನವು ಏಷ್ಯಾದಲ್ಲೇ ಅತ್ಯಂತ ದೊಡ್ಡದೆಂಬ ಗಳಿಕೆಯನ್ನು ಹೊಂದಿದೆ.[] ಗುಲಾಬಿಯೊಂದೆ ಅಲ್ಲದೆ, ಕೆಲ ಔಷಧಿ ಗಿಡಮೂಲಿಕೆಗಳನ್ನು ಸಹ ಇಲ್ಲಿ ಕಾಣಬಹುದು. ಜಾಕಿರ್ ಹುಸೇನ್ ಗುಲಾಬಿ ಉದ್ಯಾನವನದಲ್ಲಿ ಅನೇಕ ಉತ್ಸವ/ಕೂಟಗಳ ಜೊತೆಗೆ ಪ್ರತಿ ವರ್ಷವೂ ವಾರ್ಷಿಕ ಗುಲಾಬಿ ಹಬ್ಬವು ಫೆಬ್ರವರಿ ಅಥವಾ ಮಾರ್ಚಿ ತಿಂಗಳಲ್ಲಿ ನೆಡೆಯುತ್ತದೆ.[][]

ಗ್ಯಾಲರಿ

[ಬದಲಾಯಿಸಿ]

Rose fesival 18/02/2017

.

ಉಲ್ಲೇಖಗಳು

[ಬದಲಾಯಿಸಿ]
  1. "City of Gardens". Chandigarh City. Retrieved 2014-09-25.
  2. ೨.೦ ೨.೧ "2014 Directory" (PDF). World Federation of Rose Societies. p. 194. Archived from the original (PDF) on 2014-07-14. Retrieved 2014-09-25.
  3. "Rose Garden". Chandigarh Tourism. Retrieved 2014-09-25.
  4. "Rose Festival" (PDF). Chandigarh Tourism. p. 2. Retrieved 2014-09-25.

ಬಾಹ್ಯ ಕೊಂಡಿಗಳು

[ಬದಲಾಯಿಸಿ]