[go: up one dir, main page]

ವಿಷಯಕ್ಕೆ ಹೋಗು

ಬುಧ

ವಿಕ್ಷನರಿದಿಂದ

ಕನ್ನಡ

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

ಬುಧ

  1. ಐಂದವ,ಚಂದ್ರನ ಮಗ,ನಿಶಾಕರಸುತ
    ______________

ಅನುವಾದ

[ಸಂಪಾದಿಸಿ]
  • English: [[ ]], en:

ಗುಣಪದ

[ಸಂಪಾದಿಸಿ]

ಬುಧ

  1. ಬುದ್ಧಿಶಕ್ತಿಯುಳ್ಳ,ತಿಳಿವಳಿಕೆಯಿಂದ ಕೂಡಿದ
  2. ವಿದ್ವಾಂಸ,ಪಂಡಿತ
  3. ದೇವತೆ,ದಿವಿಜ
  4. (ಬೃಹಸ್ಪತಿಯ ಹೆಂಡತಿಯಾದ ತಾರೆಯಲ್ಲಿ ಚಂದ್ರನಿಂದ ಜನಿಸಿದವನು)
  5. (ನವಗ್ರಹಗಳಲ್ಲಿ ಒಂದು)
  6. (ಒಂಬತ್ತು ಎಂಬ ಸಂಖ್ಯೆಯ ಸಂಕೇತ)
    ______________

ಅನುವಾದ

[ಸಂಪಾದಿಸಿ]
  • English: [[ ]], en:

ನಾಮಪದ

[ಸಂಪಾದಿಸಿ]

ಬುಧ

  1. ರೌಹಿಣೇಯ,ಸೌಮ್ಯ, (ಈ ೩ ಬುಧನ ಹೆಸರು)
    ______________

ಅನುವಾದ

[ಸಂಪಾದಿಸಿ]
"https://kn.wiktionary.org/w/index.php?title=ಬುಧ&oldid=655246" ಇಂದ ಪಡೆಯಲ್ಪಟ್ಟಿದೆ