[go: up one dir, main page]

ವಿಷಯಕ್ಕೆ ಹೋಗು

snap

ವಿಕ್ಷನರಿದಿಂದ

ಇಂಗ್ಲೀಷ್

[ಸಂಪಾದಿಸಿ]

ನಾಮಪದ

[ಸಂಪಾದಿಸಿ]

snap

  1. ಚಿಟಿಕೆ,ಚಿಟುಂಕು,ಚಿಟಕಿ,ಚಿಟಕು,ಚಿಟಿಕಿ,ಚಿಟಿಕು,ಚಿಟುಂಕೆ,ಚಿಟುಕು,ಚುಟಕಿ,ಚುಟಕು,ಚುಟಕೆ,ಚುಟಿಕೆ,ಚುಟಿಗೆ,ಚುಟುಕ,ಚುಟುಕಿ,ಚುಟುಕು,ಚಿಟಿಕೆ ಹೊಡೆ
  2. ಚಟ್ಟನೆ ಮುರಿತ,ಲಟ್ಟನೆ ಕಡಿಯುವುದು
  3. ಛಾಯಾಚಿತ್ರ,ಭಾವಚಿತ್ರ
  4. ಸಿಡಿಗುಟ್ಟುವಿಕೆ
  5. ಚಿಟಿಕೆ ಹಾಕುವುದು

ಕ್ರಿಯಾಪದ

[ಸಂಪಾದಿಸಿ]

snap

  1. ಚಿಟಿಕೆ ಹಾಕು,ಚಿಟುಂಕಿಸು,ಚಿಟಿಕಿಸು,ಚಿಟುಕಿಸು,ಚಿಟಿಕಿಹಾಕು,ಚುಟಿಕೆಹಾಕು,ಚಿಟಿಕೆಹಾಕು,ಚಿಟುಕಿಡು,ಚಿಟಿಕಿಡು,ಚಿಟಿಕೆಹೊಡೆ,ಚಿಟಕಿಹೊಡೆ,ಚಿಟುಕಿಕ್ಕು,ಚಿಟುಕೊತ್ತು
  2. ತುಂಡಾಗು,ಕೆಲ್ಲೆಗೆಡೆ,ಕೊರೆವೋಗು,ಹೋಳಾಗು,ಎರಡಾಗು,ಕವಲೊಡೆ,ಸೀಳಾಗು
  3. (ಪ್ರಾಣಿಗಳು)ಥಟ್ಟನೆ-ಕಡಿ,ಥಟ್ಟನೆ-ಕಚ್ಚು
  4. ಸಿಡುಗುಟ್ಟು,ಥಟ್ಟನೆ ಕೋಪದಿಂದ ನುಡಿ
  5. ಚಟ್ಟನೆ ಮುರಿ,ತಟಕ್ಕನೆ ಕಡಿ
  6. ಬಾಯಿಹಾಕು,ಕಚ್ಚು
  7. ಚುಚ್ಚು ನುಡಿಯಾಡು
  8. ಥಟ್ಟನೆ ಸೆಳೆದುಕೊಳ್ಳು
  9. ಛಾಯಾಚಿತ್ರ ತೆಗೆ

ಗುಣಪದ

[ಸಂಪಾದಿಸಿ]

snap

  1. ಹಠಾತ್ತಾದ,ತ್ವರಿತ,ಥಟ್ಟನೆಯ
  2. ಆತುರದಿಂದ ಮಾಡಿದ
"https://kn.wiktionary.org/w/index.php?title=snap&oldid=644806" ಇಂದ ಪಡೆಯಲ್ಪಟ್ಟಿದೆ