slide
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]slide
- ಇಳಿಜಾರು,ಜಗುಳಿತ,ಜಾರಿಕೆ
- ಜಗುಳುದಲೆ,ಜಾರುವುದು,ಜಾರುವಿಕೆ,ಎಡಹುಹ,ಜಗುಳಿಕೆ
- (ಮಕ್ಕಳ ಆಟಕ್ಕೆ ಕಟ್ಟಿರುವ) ಜಾರುಗುಪ್ಪೆ,ಜಾರುಬಂಡೆ
- (ಸೂಕ್ಷ್ಮದರ್ಶಕದಲ್ಲಿ ಬಳಸುವ)ಗಾಜುಪಟ್ಟಿಕೆ,ಗಾಜುಬಿಲ್ಲೆ
- ಜಾರುಗಾಡಿ,ಜಾರುಗಾಜು,ಜಾರುಬಂಡಿ
- (ಯಂತ್ರದಲ್ಲಿ)ಜಾರುವ ಭಾಗ,ಜಾರು ಜಾಡು
- ಬೀಳುವಿಕೆ,ಪತನ,ಅವನತಿ
- (ಅಲಂಕಾರಕ್ಕಾಗಿ ಧರಿಸುವ)ಕೇಶ ಬಂಧನಿ
- (ದೀಪಚಿತ್ರಕ್ಕಾಗಿ ಬಳಸುವ)ಜಾರುಗಾಜು
- ಜಾರುದಾರಿ,ಇಳುಕಲು
- ತೋರ್ಪುಟ
ಕ್ರಿಯಾಪದ
[ಸಂಪಾದಿಸಿ]slide