ವಿಷಯಕ್ಕೆ ಹೋಗು
strengthen
- ಗಟ್ಟಿಮಾಡು,ಅಳವುಗೊಳಿಸು,ಬಲಿಯಿಸು,ತೆಲ್ಲಯಿಸು,ಪುರಿಗೊಳಿಸು,ಹುರಿಗೊಳಿಸು,ಹುರಿಕೊಳಿಸು,ಗಟ್ಟಿಗೊಳಿಸು,ಪುರುಳ್ಗೊಳ್,ಪುರುಳುಗೊಳ್,ಹುರುಳುಗೊಳ್ಳು
- ಬಲಪಡಿಸು,ಬಲಪಡು,ಬಲಗೊಳ್ಳು
- (ಇಬ್ಬರ ನಡುವಿನ ಸಂಬಂಧ)ಹತ್ತಿರವಾಗು,ಬಲವಾಗು,ಪುರಿಯೇರು,ಹುರಿಯೇರು
- ದೃಢಸಂಕಲ್ಪಮಾಡು
- ಬೆಂಬಲಕೊಡು,ಪ್ರೋತ್ಸಾಹಿಸು