ruffle
ಗೋಚರ
ಇಂಗ್ಲೀಷ್
[ಸಂಪಾದಿಸಿ]ನಾಮಪದ
[ಸಂಪಾದಿಸಿ]ruffle
- (ಉಡುಪಿನ ಕೈಪಟ್ಟಿ, ಕೊರಲು ಪಟ್ಟಿಯ)ಅಲಂಕಾರ ನಿರಿಗೆ
- ತಲ್ಲಣ,ಕಳವಳ
ಕ್ರಿಯಾಪದ
[ಸಂಪಾದಿಸಿ]ruffle
- ನಲುಗು
- ತಲ್ಲಣಗೊಳಿಸು,ಕಾಡು
- (ಗರಿ,ಕೂದಲನ್ನು)ಚೆದರು,ಚೆದರಿಸು,ಕೆದರು
- (ನೀರು)ಕದಡು,ಕಲಕು
- ಕ್ಷೋಭೆ-ಉಂಟುಮಾಡು,ವ್ಯಾಕುಲ-ಉಂಟುಮಾಡು,ನಲುಗಿಸು