ವಿಷಯಕ್ಕೆ ಹೋಗು
flat
- ಚಟ್ಟ,ಚಟ್ಟು,ಚಟ್ಟೆ,ಚೆಟ್ಟು,ಚಪ್ಪಟೆ,ಸಮತಲ
- ಕೂಡುಮನೆ
flat
- ಅಪ್ಪಟೆ,ಚಪ್ಪಟೆ,ಚಪ್ಪಟಿ,ಚಪ್ಪಟ್ಟಿ,ಚಪ್ಪಡಿ,ಚಪ್ಪಡೆ,ಚಟ್ಟೆ,ತಟ್ಟ,ತಟ್ಟೆ,ಮಟ್ಟಸ,ಚಪ್ಪೆ,ಸಪ್ಪೆ,ಚೆಪ್ಪೆ,ಚಪ್ಪಟೆಯಾದ,ಸಮತಲವಾದ,ಸಮನಾದ
- ಉಬ್ಬು,ತಗ್ಗುಗಳಿಲ್ಲದ,ಹಳ್ಳ ದಿಣ್ಣೆಗಳಿಲ್ಲದ, ಚಕ್ಕೞಿ
- ವಿದ್ಯುತ್ತನ್ನು-ನೀಡಲಾಗದ,ಮುಗಿದುಹೋದ
- ನೀರಸವಾದ,ಬೇಸರಿಕೆಯ,ಸಪ್ಪೆಯಾದ
- ಸ್ವರಮಟ್ಟದಲ್ಲಿ ಕಡಮೆಯಾಗಿರುವ,ಅರ್ಧಮಂದ್ರದ
- (ಟೈರು)ಗಾಳಿಹೋದ
- (ಪಾನೀಯಗಳಲ್ಲಿ)ನೊರೆಯಿಲ್ಲದ