dress
- ಉಡುಪು,ಉಡೆ
- ಸ್ತ್ರೀಯರ ಮೇಲುಡುಪು,ಧರಿಸಿದ ಬಟ್ಟೆ,ಪೋಷಾಕು,ಉಡಿಗೆ ತೊಡಿಗೆ,ಬಟ್ಟೆಬರೆ
dress
- ಉಡುಪಿನ,ಬಟ್ಟೆಯ
- (ಉಡುಪಿಗೆ ಸಂಬಂಧಿಸಿದ)ಸಾಂಪ್ರದಾಯಿಕ ಉಡುಪಿನ,ಸಾದಾ ಉಡುಪಿನ,ವಿಶೇಷ ಉಡುಪಿನ
dress
- ತೊಡು,ತುಡು,ಸುತ್ತು,ಉಡಿಸು,ತೊಡಿಸು,ತುಡಿಸು,ಪೂಡಿಸು,ಹೂಡಿಸು,ಸೂಡಿಸು
- ವಿಶಿಷ್ಟ ಉಡುಪು ಧರಿಸು,ಉಟ್ಟುಕೊಳ್ಳು,ತೊಟ್ಟುಕೊಳ್ಳು
- (ಹಕ್ಕಿ,ನಳ್ಳಿಯನ್ನು)ಬೇಯಿಸಲು ಸಿದ್ಧಪಡಿಸು ಯಾತಿನ್ನಲು ಸಿದ್ಧಪಡಿಸು
- ಬಟ್ಟೆ ಹಾಕಿಕೊ,ಉಡುಪು ಧರಿಸು
- ಸುಂದರಗೊಳಿಸು,ಅಲಂಕರಿಸು
- ಮದ್ದುಹಚ್ಚು
- ಸಸಿ,ಎಕ್ಕು
- ಸಂಜೆಯುಡುಪು ಧರಿಸು
- ಗಾಯಕ್ಕೆ ಔಷಧಿ ಹಚ್ಚು
- ಮಸಾಲೆ ಹಚ್ಚು
- ತಲೆಗೂದಲನ್ನು ಬಾಚಿ ಕಟ್ಟು