hole
ಗೋಚರ
ಇಂಗ್ಲೀಷ್
ನಾಮಪದ
hole
- ರಂಧ್ರ,ತೂಂತು,ತೂತು,ಡೊಗರು,ಸಂದು,ತೊಳೆ,ತೊರಳೆ,ತೂಂಬು,ತೂಮ್ಬು,ತೂಬು,ತುಂಬು,ತುಮ್ಬು,ತೂಪ,ಕೋವೆ,ಇಡುಪು, ಗೊಡುಗು
- (ಪ್ರಾಣಿಗಳ)ಬಿಲ,ತೊರಲು,ಹೋರು,ಬೊಕ್ಕೆ,ಗುದ್ದು,ಪೋಟೆ,ಪೊಟರೆ
- (ಗಾಲ್ಫ್ ಆಟದಲ್ಲಿ)ಬದ್ದು,ಕುಳಿ,ಗುಂಡಿ,ಗುಳಿ,ಗೊಡಗು, ಕುೞಿ, ಗುೞಿ
- (ಅನೌ)ಜೋಪಡಿ,ಗೂಡು,ಸಣ್ಣ ವಾಸದ ಮನೆ
- ಒಟ್ಟೆ,ಜಿಲ್ಲಿ
- ಕನ್ನ,ಕಂಡಿ,ಕಿಂಡಿ
ಕ್ರಿಯಾಪದ
hole
- ತೂತು ಮಾಡು,ರಂಧ್ರ ಕೊರೆ, ಕುೞಿ
- (ಗಾಲ್ಫ್ ಚೆಂಡನ್ನು)ಬದ್ದು ತುಂಬುವಂತೆ ಹೊಡೆ